ಶ್ರೀರಂಗಂ ದೇವಸ್ಥಾನಕ್ಕೆ ಸ್ವಾಗತ

Sri Ranganatha Swamy Temple, Srirangam

  • Disclaimer

ಈ ಸೈಟಿನಲ್ಲಿ ನೀಡಿರುವ ವಿವರಗಳು ಸಂಪೂರ್ಣವಾಗಿ ಮಾಹಿತಿ ನೀಡುವ ಉದ್ದೇಶ ಹೊಂದಿದ್ದು ಇಲ್ಲಿ ನೀಡಿರುವ ಅಂಶಗಳ ಅರ್ಥವಿವರಣೆಯಿಂದ ಉಂಟಾಗಬಹುದಾದ ಯಾವುದೇ ವಿವಾದಗಳಿಗೆ ಶ್ರೀರಂಗಂನ ಶ್ರೀ ರಂಗನಾಥ ಸ್ವಾಮಿ ದೇವಾಲಯದ ಆಡಳಿತ ಮಂಡಳಿಯು ಯಾವುದೇ ಹೊಣೆಗಾರಿಕೆಯನ್ನು ಹೊಂದಿರುವುದಿಲ್ಲ.

ಲಭ್ಯವಿರುವ ಲೇಖನಗಳು ಹಾಗೂ ಬರಹಗಳಿಂದ ಪಡೆಯುವ ಮಾಹಿತಿಯ ನೈಜತೆಯ ಕುರಿತು ಶ್ರೀರಂಗಂನ ಶ್ರೀ ರಂಗನಾಥ ಸ್ವಾಮಿ ದೇವಾಲಯವು ಪ್ರತಿಪಾದನೆಗಳನ್ನು ಮಾಡುವುದಿಲ್ಲ. ಈ ಸೈಟ್‌ ಶ್ರೀರಂಗಂನ ಶ್ರೀ ರಂಗನಾಥ ಸ್ವಾಮಿ ದೇವಾಲಯದ ಕುರಿತು ಸಮಗ್ರ ಮಾಹಿತಿಯನ್ನು ಒದಗಿಸುತ್ತದೆ ಎನ್ನುವ ಬಗೆಗೂ ಪ್ರತಿಪಾದನೆಗಳನ್ನು ಮಾಡುವುದಿಲ್ಲ.

ಆದರೆ ಭಕ್ತರಿಗೆ ಪ್ರಯೋಜನವಾಗಲೆಂದು ಸಮಗ್ರವಾದ ಮಾಹಿತಿ ಒದಗಿಸಲು ಪ್ರಾಮಾಣಿಕ ಪ್ರಯತ್ನವನ್ನು ಮಾಡಲಾಗಿದೆ. ಶ್ರೀರಂಗಂನ ಶ್ರೀ ರಂಗನಾಥ ಸ್ವಾಮಿ ದೇವಾಲಯವು ಸೈಟಿನ ಅಥವಾ ಸೈಟಿನಲ್ಲಿ ಲಭ್ಯವಿರುವ ಒಳಾಂಶಗಳ ಬಳಕೆ, ಅಥವಾ ಬಳಕೆಯು ಸಾಧ್ಯವಾಗದೇ ಇರುವುದು ಅಥವಾ ಸೈಟಿನ ಅಥವಾ ಸೈಟಿನಲ್ಲಿ ಲಭ್ಯವಿರುವ ವಿಷಯಗಳ ಬಳಕೆಯ ಫಲಿತಾಂಶವಾಗಿ ತೆಗೆದುಕೊಂಡಿರುವ ಯಾವುದೇ ಕ್ರಮದಿಂದಾಗಿ (ಅಥವಾ ಕ್ರಮ ಕೈಗೊಳ್ಳಲು ನಿರಾಕರಿಸಿದ್ದರಿಂದಾಗಿ) ಒಪ್ಪಂದ, ವೈಯಕ್ತಿಕ ಅಪರಾಧ ಅಥವಾ ಬೇರೆ ರೀತಿಯಲ್ಲಿ ಉಂಟಾಗಿರುವ ಯಾವುದೇ ಹಾನಿಗಳಿಗಾಗಿ ಹೊಣೆಯಾಗಿರುವುದಿಲ್ಲ.

ಶ್ರೀರಂಗಂನ ಶ್ರೀ ರಂಗನಾಥ ಸ್ವಾಮಿ ದೇವಾಲಯವು ಈ ಸೈಟಿನಲ್ಲಿರುವ ವಿಷಯಗಳು ವೈರಸ್‌ ದೋಷಗಳಿಂದ ಅಥವಾ ಬೇರೆ ಯಾವುದೇ ರೀತಿಯ ಹಾನಿಕಾರಕ ಅಥವಾ ದೋಷಪೂರಿತ ಲಕ್ಷಣಗಳಿಂದ ಮುಕ್ತವಾಗಿದೆ ಎನ್ನುವ ಯಾವುದೇ ಖಾತರಿಯನ್ನೂ ನೀಡುವುದಿಲ್ಲ. ಪೂಜೆಯ ಮಾಹಿತಿ, ಸಮಯ ಹಾಗೂ ಶುಲ್ಕಗಳು ಕಾಲಕಾಲಕ್ಕೆ ಬದಲಾಗಬಹುದು. ಕೆಲವು ಲಿಂಕುಗಳು ಮೂರನೇ ಪಕ್ಷದವರು ಉಳಿಸಿಕೊಂಡಿರುವ ಸರ್ವರುಗಳಿಗೆ ನಿಮ್ಮನ್ನು ಒಯ್ಯಬಹುದಾಗಿದ್ದು ಅವುಗಳ ಮೇಲೆ ಶ್ರೀರಂಗಂನ ರಂಗನಾಥ ಸ್ವಾಮಿ ದೇವಾಲಯವು ಯಾವುದೇ ನಿಯಂತ್ರಣವನ್ನು ಹೊಂದಿರುವುದಿಲ್ಲ.
ಶ್ರೀರಂಗಂನ ಶ್ರೀ ರಂಗನಾಥ ಸ್ವಾಮಿ ದೇವಾಲಯವು ಈ ಸರ್ವರ್‌ಗಳಲ್ಲಿರುವ ಯಾವುದೇ ವಿಷಯದ ಕುರಿತು ಯಾವುದೇ ಜವಾಬ್ದಾರಿ ಅಥವಾ ಹೊಣೆಗಾರಿಕೆಯನ್ನು ಅಂಗೀಕರಿಸುವುದಿಲ್ಲ.