ಶ್ರೀರಂಗಂ ದೇವಸ್ಥಾನಕ್ಕೆ ಸ್ವಾಗತ

Sri Ranganatha Swamy Temple, Srirangam

  • Payment Options

  • ಕ್ರೆಡಿಟ್‌/ಡೆಬಿಟ್‌ ಕಾರ್ಡುಗಳು (ಮಾಸ್ಟರ್/ವೀಸಾ)
  • ಚೆಕ್‌ – ತಿರುಚ್ಚಿಯಲ್ಲಿ ಹಣಪಾವತಿ
  • ಔಟ್‌ಸ್ಟೇಶನ್ ಚೆಕ್‌
  • ಡಿಮ್ಯಾಂಡ್‌ ಡ್ರಾಫ್ಟ್‌ -ದೆಹಲಿ/ನವದೆಹಲಿಯಲ್ಲಿ ಹಣಪಾವತಿ
  • ನೆಟ್‌ಬ್ಯಾಂಕಿಂಗ್‌- ಆನ್‌ಲೈನ್‌ನಲ್ಲಿ ನೇರ ಡೆಬಿಟ್‌/ಕ್ರೆಡಿಟ್ ಕಾರ್ಡ್.
  • ವೀಸಾ ಮತ್ತು ಮಾಸ್ಟರ್‌ ಕಾರ್ಡ್

ವೀಸಾ ಮತ್ತು ಮಾಸ್ಟರ್‌ ಕಾರ್ಡ್ ಹಣಪಾವತಿಗಳನ್ನು ಆನ್‌ಲೈನ್ ಪೇಮೆಂಟ್ ಗೇಟ್‌ವೇ ಸಿಸ್ಟಂ ಮೂಲಕ ಪ್ರಾಸೆಸ್ ಮಾಡಲಾಗುತ್ತದೆ. ನೀವು ನಿಮ್ಮ ಕ್ರೆಡಿಟ್ ಕಾರ್ಡ್ ಮಾಹಿತಿಯು ತಪ್ಪು ಜನರ ಕೈಗೆ ಹೋಗುವ ಕುರಿತು ಹೆದರಬೇಕಾಗಿಲ್ಲ, ಏಕೆಂದರೆ ಬ್ಯಾಂಕುಗಳು ನಮಗೆ ಯಾವುದೇ ಮಾಹಿತಿಯನ್ನು ನೀಡದೇ ನೇರವಾಗಿ ಕ್ರೆಡಿಟ್‌ ಕಾರ್ಡಿನ ವಹಿವಾಟನ್ನು ಮಾಡುತ್ತವೆ. ನಿಮ್ಮ ಬ್ಯಾಂಕ್ 25-30 ಸೆಕೆಂಡುಗಳಲ್ಲಿ (ನಿಮ್ಮ ಇಂಟರ್‌ನೆಟ್‌ ಕನೆಕ್ಷನ್ ಅವಲಂಬಿಸಿ) ಆನ್‌ಲೈನ್‌ ಪೇಮೆಂಟ್ ಗೇಟ್‌ವೇಯಲ್ಲಿ ಆಥೋರೈಸೇಶನ್ ಕೋಡ್ ಒಂದನ್ನು ನೀಡುವುದು ಹಾಗೂ ವಹಿವಾಟು ಪೂರ್ತಿಯಾಗಿರುವುದನ್ನು ದೃಢೀಕರಿಸುವುದು.

ನಿಮ್ಮ ಅನುಭವವನ್ನು ಗೌಪ್ಯ, ಸುರಕ್ಷಿತ ಹಾಗೂ ಸುಬಧ್ರವಾಗಿ ಉಳಿಸಿಕೊಳ್ಳಲು Srirangam.org Offering ನಿಮಗೆ ನೆಟ್‌ನಲ್ಲಿ ಲಭ್ಯವಿರುವ ಅತ್ಯಂತ ಗರಿಷ್ಠ ಮಟ್ಟದ ಸುರಕ್ಷತೆಯನ್ನು ಸದ್ಯ ಒದಗಿಸುತ್ತದೆ ಎನ್ನುವ ಖಾತ್ರಿಯನ್ನು ಹೊಂದಬಹುದು. ಸುರಕ್ಷತೆಯು ಆನ್‌ಲೈನ್ ಗ್ರಾಹಕರ ಮಟ್ಟಿಗೆ ಪ್ರಾಥಮಿಕ ಆತಂಕವಾಗಿರುತ್ತದೆ. Srirangam.org Offering ವೆರಿಸೈನ್ ಸರ್ಟಿಫೈಡ್‌ ಸೈಟ್ ಆಗಿದೆ ಮತ್ತು ಈ ಸೈಟಿನಲ್ಲಿಕ್ರೆಡಿಟ್‌ ಕಾರ್ಡ್ ಮೂಲಕ ಪಾವತಿಸುವುದು ಸುರಕ್ಷಿತವಾಗಿದೆ.

ಅಮೇರಿಕನ್ ಎಕ್ಸ್‌ಪ್ರೆಸ್‌:

Srirangam.org Offering ಅತ್ಯಂತ ಇತ್ತೀಚಿನ ಎನ್‌ಕ್ರಿಪ್ಷನ್ ತಂತ್ರಜ್ಞಾನ ಹಾಗೂ ಇತರ ಪದ್ಧತಿಗಳನ್ನು ನಿಮ್ಮ ಕ್ರೆಡಿಟ್ ಕಾರ್ಡ್ ಮಾಹಿತಿಯ ರಕ್ಷಣೆಗಾಗಿ ಬಳಸುತ್ತದೆ. ನೀವು ನೆಟ್‌ಸ್ಕೇಪ್‌ನ ಎಸ್‌ಎಸ್‌ಎಲ್ ಎನ್‌ಕ್ರಿಪ್ಷನ್(ಸುರಕ್ಷಿತ ವಹಿವಾಟುಗಳಿಗೆ ಇಂಟರ್‌ನೆಟ್‌ ಸ್ಟ್ಯಾಂಡರ್ಡ್‌) ಬಳಸಿ ನಿಮ್ಮ ಆರ್ಡರ್‌ಗಳನ್ನು ನೀಡಬಹುದು. ನೀವು ನಿಮ್ಮ ಕ್ರೆಡಿಟ್ ಕಾರ್ಡ್ ಮಾಹಿತಿಯು ತಪ್ಪು ಜನರ ಕೈಗೆ ಹೋಗುವ ಕುರಿತು ಹೆದರಬೇಕಾಗಿಲ್ಲ ಏಕೆಂದರೆ ಹಾಗೆ ಮಾಡಲು ಅನನ್ಯ ಅಧಿಕಾರಹೊಂದಿರುವ ವ್ಯಕ್ತಿಯು ಮಾತ್ರವೇ ನಿಮ್ಮ ಕ್ರೆಡಿಟ್‌ ಕಾರ್ಡ್ ಮಾಹಿತಿಯನ್ನು ಆಕ್ಸೆಸ್‌ ಮಾಡುತ್ತಾರೆ.

ವಾಸ್ತವಿಕವಾಗಿ Srirangam.org Offering ನಲ್ಲಿ ಆನ್‌ಲೈನ್ ಮುಖಾಂತರ ಪೂಜಾಸೇವೆಯ ಶುಲ್ಕ ಪಾವತಿಸುವುದು ರೆಸ್ಟಾರೆಂಟ್‌ನಲ್ಲಿ ಕ್ರೆಡಿಟ್‌ ಕಾರ್ಡ್‌ ಬಳಸುವುದಕ್ಕಿಂತ ಹೆಚ್ಚು ಸುರಕ್ಷಿತ ಏಕೆಂದರೆ ನಾವು ನಿಮ್ಮ ಕ್ರೆಡಿಟ್ ಕಾರ್ಡ್ ಮಾಹಿತಿಯನ್ನು ಉಳಿಸಿಕೊಳ್ಳುವುದಿಲ್ಲ. ನಿಮ್ಮ ಅನುಭವವನ್ನು ಗೌಪ್ಯ, ಸುರಕ್ಷಿತ ಹಾಗೂ ಸುಬಧ್ರವಾಗಿ ಉಳಿಸಿಕೊಳ್ಳಲು Srirangam.org Offering ನಿಮಗೆ ನೆಟ್‌ನಲ್ಲಿ ಲಭ್ಯವಿರುವ ಅತ್ಯಂತ ಗರಿಷ್ಠ ಮಟ್ಟದ ಸುರಕ್ಷತೆಯನ್ನು ಸದ್ಯ ಒದಗಿಸುತ್ತದೆ ಎನ್ನುವ ಖಾತ್ರಿಯನ್ನು ಹೊಂದಬಹುದು.

ಚೆಕ್‌ – ಶ್ರೀರಂಗಂನಲ್ಲಿ ಹಣಪಾವತಿ.

ನೀವು ಈ ಹಣಪಾವತಿ ಆಯ್ಕೆಯನ್ನು ಆಯ್ದುಕೊಂಡಲ್ಲಿ ಆರ್ಡರ್‌ ಮಾಡುವ ಕೊನೆಯ ಹಂತವಾಗಿ ನೀವು ಪಡೆಯುವ ಆರ್ಡರ್ ನಮೂನೆಯನ್ನು ಮುದ್ರಿಸಿಕೊಳ್ಳಿ, ಇದು ಸಂಪೂರ್ಣ ವಿವರಗಳನ್ನು ಹೊಂದಿರುತ್ತದೆ ಹಾಗೂ ಇದನ್ನು “ಜಂಟಿ ಆಯುಕ್ತರು/ನಿರ್ವಹಣಾ ಅಧಿಕಾರಿ” ಇವರಿಗೆ ಪಾವತಿಸುವಂತಿರುವ ಚೆಕ್‌ ಜೊತೆಯಲ್ಲಿ ಕಳುಹಿಸಿ.

ದಯವಿಟ್ಟು ಚೆಕ್‌ ಅನ್ನು ಇಲ್ಲಿಗೆ ಕಳುಹಿಸಿ:

ಶ್ರೀ ರಂಗನಾಥ ಸ್ವಾಮಿ ದೇವಾಲಯ
ಶ್ರೀರಂಗಂ, ತಿರುಚಿರಪಲ್ಲಿ – 620006
ತಮಿಳುನಾಡು, ಭಾರತ

ನಿಮ್ಮ ಬೇಡಿಕೆಯನ್ನು ಚೆಕ್‌ ನಗದುಗೊಳಿಸಿದ ನಂತರ ಪೂರೈಸಲಾಗುವುದು. ಸಾಮಾನ್ಯವಾಗಿ ನಾವು 1 ವಾರದ ಒಳಗೆ ಕಳುಹಿಸುತ್ತೇವೆ.

ಔಟ್‌ಸ್ಟೇಶನ್ ಚೆಕ್:

ನೀವು ಈ ಹಣಪಾವತಿ ಆಯ್ಕೆಯನ್ನು ಆಯ್ದುಕೊಂಡಲ್ಲಿ ಆರ್ಡರ್‌ ಮಾಡುವ ಕೊನೆಯ ಹಂತವಾಗಿ ನೀವು ಪಡೆಯುವ ಆರ್ಡರ್ ನಮೂನೆಯನ್ನು ಮುದ್ರಿಸಿಕೊಳ್ಳಿ, ಇದು ಸಂಪೂರ್ಣ ವಿವರಗಳನ್ನು ಹೊಂದಿರುತ್ತದೆ ಹಾಗೂ ಇದನ್ನು “ಜಂಟಿ ಆಯುಕ್ತರು/ನಿರ್ವಹಣಾ ಅಧಿಕಾರಿ” ಇವರಿಗೆ ಪಾವತಿಸುವಂತಿರುವ ಚೆಕ್‌ ಜೊತೆಯಲ್ಲಿ ಕಳುಹಿಸಿ.

ದಯವಿಟ್ಟು ಚೆಕ್‌ ಅನ್ನು ಇಲ್ಲಿಗೆ ಕಳುಹಿಸಿ:

ಶ್ರೀ ರಂಗನಾಥ ಸ್ವಾಮಿ ದೇವಾಲಯ
ಶ್ರೀರಂಗಂ, ತಿರುಚಿರಪಲ್ಲಿ – 620006
ತಮಿಳುನಾಡು, ಭಾರತ

ನಿಮ್ಮ ಬೇಡಿಕೆಯನ್ನು ಚೆಕ್‌ ನಗದುಗೊಳಿಸಿದ ನಂತರ ಪೂರೈಸಲಾಗುವುದು. ಸಾಮಾನ್ಯವಾಗಿ ನಾವು ಎರಡು ವಾರಗಳಲ್ಲಿ ಕಳುಹಿಸುತ್ತೇವೆ.